ಒಂದೆಡೆ ಬೆಳಗಾವಿಯ ಸುವರ್ಣಾ ಸೌಧದ ಮುಂದೆ ಹೋರಾಟ ಮತ್ತೊಂದೆಡೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪತ್ರಕರ್ತರ ರಾಜ್ಯ ಮಟ್ಟದ ಕಾರ್ಯಗಾರ :-ಬಂಗ್ಲೆ ಮಲ್ಲಿಕಾರ್ಜುನ,
ಆತ್ಮೀಯ ಕಾನಿಪ ಧ್ವನಿ ಬಳಗಕ್ಕೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು. ಇನ್ನೂ ಈ ಬಳಗಕ್ಕೆ ಹಗಲಿರುಳು ಶ್ರಮಿಸುತ್ತಿರುವ ಕೆಲ ಸದಸ್ಯರು ಸೇರ್ಪಡೆಗೊಳ್ಳಲಿದ್ದಾರೆ. ಮಹತ್ತರ ಉದ್ದೇಶವಾದ ಪತ್ರಕರ್ತರ...