ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿರವರ ಪುಣ್ಯ ಸ್ಮರಣೆಯಕಾರ್ಯಕ್ರಮದಲ್ಲಿ ಮಾನ್ಯ ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ ರವರುಸಭೆಯಲ್ಲಿ ಮಾತನಾಡಿದ ಸಚಿವರು

ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿರವರ ಪುಣ್ಯ ಸ್ಮರಣೆಯಕಾರ್ಯಕ್ರಮದಲ್ಲಿ ಮಾನ್ಯ ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಪುಷ್ಪ ನಮನ ಸಲ್ಲಿಸಿ ಭಯೋತ್ಪಾದನಾ ವಿರೋಧಿ ದಿನದ ಆಚರಣೆಯ ಹಿನ್ನಲೆಯಲ್ಲಿ ಪ್ರತಿಜ್ಞಾ ವಚನ ಭೊಧನೆಯಲ್ಲಿ ಭಾಗವಹಿಸಿದರು.
ಭಾರತವನ್ನು ಬಲಿಷ್ಠ ರಾಷ್ಟ್ರದ ಸಾಲಿಗೆ ಸೇರಿಸಿದವರು ಮಾನ್ಯ ರಾಜೀವ್ ಗಾಂಧಿಯವರು
ಅವರನ್ನು ಈ ದಿನ ಪ್ರತಿಯೊಬ್ಬರು ಸ್ಮರಿಸಬೇಕು ನಾನು ಸುಮಾರು ಮೂವತ್ತು ವರ್ಷಗಳಿಂದ ಅವರ ಸ್ಮಾರಕ ಸ್ಥಳಕ್ಕೆ ಬೇಟಿ ನೀಡಿ ಗೌರವ ಸಲ್ಲಿಸುತ್ತಿದ್ದೇನೆ.
ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾದ್ಯಕ್ಷರು ಭಯೋತ್ಪಾದನಾ ವಿರೋಧಿದಿನದ ಆಚರಣೆಯ
ಪ್ರತಿಜ್ಞೆಯನ್ನು ಜಿಲ್ಲಾ ಮಟ್ಟದಲ್ಲಿ ಭೋದಿಸಲು ಆದೇಶಸಿರುವುದು ಸ್ವಾಗತಿಸುತ್ತೇನೆ.
ಈ ದಿನ ರಾಜೀವ್ ಗಾಂಧಿಯವರ ಸಾಧನೆ ಮತ್ತು ಅವರು ಈದೇಶಕ್ಕೆ ಕೊಟ್ಟ ಕೊಡುಗೆಯನ್ನು ರಾಜ್ಯದಾದ್ಯಂತ ತಿಳಿಸಬೇಕು ಎಂದರು.
hl40oz