ತೆಲಂಗಾಣ ಇಚ್ಚಿನ ಕಾಂಗ್ರೆಸ್ ಕು ಒಕ ಅವಕಾಶಂ ಇದ್ದಾಂ….

ಚೆಯ ಗುರುತುಕು ಓಟೆದ್ದಾಂ
ಕರೀಂನಗರ.ನವೆಂಬರ್.25

ತೆಲಂಗಾಣ ರಾಜ್ಯದ ಚುನಾವಣೆ ಹಿನ್ನಲೆಯಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರು ಕರೀಂನಗರ ಜಿಲ್ಲೆಯ ಮಂಚಿರಾಲ್ಯ ನಿಯೋಜ ವರ್ಗಂ ನಲ್ಲಿ ಸುದ್ದಿ ಗೋಷ್ಟಿ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ಕಾಕಿರಾಲ ಪ್ರೇಮ ಸಾಗರ ರಾವ್ ರವರು ಉಪಸ್ಥಿತರಿದ್ದರು.