💐💐ತಾಲ್ಲೂಕು ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ H ಬಾಲಕೃಷ್ಣ ರವರಹುಟ್ಟು ಹಬ್ಬದ ಶುಭಾಶಯಗಳು 💐💐

💐💐ಹುಟ್ಟು ಹಬ್ಬದ ಶುಭಾಶಯಗಳು 💐💐
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ
ತಾಲ್ಲೂಕು ದಕ್ಷ,ಪ್ರಾಮಾಣಿಕ,ಜನಸೇವೆ ಸದಾ ನಗು ನಗುತ್ತಾ ತಾಲ್ಲೂಕು ದಂಡಾಧಿಕಾರಿಯಾಗಿ
ಕಾರ್ಯನಿರ್ವಹಿಸುತ್ತಿರುವ H ಬಾಲಕೃಷ್ಣ ರವರ
ಹುಟ್ಟು ಹಬ್ಬ ದಿನದ ಶುಭಾಶಯಗಳು,
H ಬಾಲಕೃಷ್ಣ ರವರು ತಾಲ್ಲೂಕು ತಹಶೀಲ್ದಾರ್ ಅಗಿ ಕಾರ್ಯನಿರ್ವಹಿಸಿ ಬಡವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ತಮ್ಮ ವ್ಯಾಪ್ತಿಯಲ್ಲಿ ಕೆಲಸಗಳನ್ನು ಮಾಡಿಕೊಡುವ ವೃತ್ತಿ ಇವರದಾಗಿದೆ,ತಾಲ್ಲೂಕು ಕಛೇರಿಗೆ ಯಾರೇ ತಮ್ಮ ಕೆಲಸಗಳಿಗೆ ಬಂದರೂ ಸಹಾ ಕಾನೂನು ರೀತಿಯಲ್ಲಿ ಅವರ ಕೆಲಸಗಳನ್ನು ಮಾಡಿಕೊಡುತ್ತಿದ್ದರು,ಜನಸಾಮಾನ್ಯರನ್ನು ಕಛೇರಿಗೆ ಹಲೆದಾಡಿಸುತ್ತಿಲ್ಲ ,ಅವರು ಯಾವುದೇ ರೀತಿಯಲ್ಲಿಭ್ರಷ್ಟಾಚಾರ ಇಲ್ಲದೇ ಜನಸಾಮಾನ್ಯರ ಕೆಲಸ ಮಾಡಿಕೊಡುತ್ತಿರುವ ದಕ್ಷ ಅಡಳಿತಗಾರ ಎಂಬ ಹೆಸರು ಪಡೆದಿದ್ದಾರೆ ,
H ಬಾಲಕೃಷ್ಣ ರವರಿಗೂ ಹಾಗುಇವರ ಕುಟುಂಬಕ್ಕೂ ಸಾದಾ ಕಾಲ ದೇವರ ಅನುಗ್ರಹ ಸಿಗಲಿ.
ಹುಟ್ಟು ಹಬ್ಬ ದಿನ ದೇವರು ಅಷ್ಠ
ಐಶ್ವರ್ಯ,ಉತ್ತಮ ಆರೋಗ್ಯ, ಸುಖಃ ನೆಮ್ಮದಿ
ಯಿಂದ ಜೀವನ ಸಾಗಿಸಲು ದೇವರು ಅನುಗ್ರಹ
ನೀಡಲಿ ಎಂದು “ನ್ಯೂಸ್ ಕರ್ನಾಟಕ1″ತಂಡದ
ಎ.ಸೀತಾರಾಮ್ ರವರು ಶುಭ ಕೋರಿ ಶುಭಹಾರೈ
ಸುತ್ತಿದ್ದಾರೆ.💐💐💐💐💐💐💐💐💐💐
klk2up