ಬಸವತಾರಕರಾಂ ಇಂಡೋ ಅಮೇರಿಕನ್ ಕ್ಯಾನ್ಸರ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ 24 ನೇ ವರ್ಷ ಪೂರೈಸಿದೆ:- ನಂದಮೂರಿ ಬಾಲಕೃಷ್ಣ,
ಬಸವತಾರಕರಾಂ ಇಂಡೋ ಅಮೇರಿಕನ್ ಕ್ಯಾನ್ಸರ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ 24 ನೇ ವರ್ಷ ಪೂರೈಸಿದೆ:-ನಂದಮೂರಿ ಬಾಲಕೃಷ್ಣ,
ನಮ್ಮ ತಾಯಿರವರು ಸ್ವರ್ಗಸ್ಥರಾದ ಶ್ರೀಮತಿ ಬಸವ ತಾರಕರಾಂ ರವರು ಕ್ಯಾನ್ಸರ್ ಎಂಬ ಮಹಾಮಾರಿ ಕಾಯಿಲೆ ಕಾರಣದಿಂದ ದೈವಾದಿನರಾದರು,ಈ ಮಹಾಮಾರಿ ಕ್ಯಾನ್ಸರ್ ಕಾಯಿಲೆಯಿಂದ ಜನಸಾ ಮಾನ್ಯರು ಇಂತಹ ಕಷ್ಟಗಳಿಂದ ಕೊರಗ ಬಾರದು ಎಂಬ ದೂರ ದೃಷ್ಟಿ ಇಟ್ಟಿ ಕೊಂಡು
ನಮ್ಮ ತಂದೆಯವರಾದ ನಂದಮೂರಿತಾರಕರಾಮ್ ರಾವ್ ರವರ ಕುಟುಂಬದಲ್ಲಿ ಜರುಗಿದ ವಿಷಾದನೀ ಯ ಬೇರೆ ಕುಟುಂಬದಲ್ಲಿ ಜರುಗಬಾರದು ಎಂದು ತಿಳಿದು ಸ್ಥಾಪಿಸಿರುವ ಬಸವತಾರಕರಾಂ ಇಂಡೋ ಅಮೇರಿಕನ್ ಕ್ಯಾನ್ಸರ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ಜನಸಾಮಾನ್ಯರ ಉಪಯೋಗಕ್ಕೆ
ಹಾಸ್ಪಿಟಲ್ ತೆರಯಲಾಗಿದೆ.
ಆ ದಿನ ನಮ್ಮ ತಂದೆಯವರು ಜನ್ಮದಿನದಅಲೋಚ
ನೆ ಯಲ್ಲಿ ಪ್ರಾರಂಭವಾದ ಹಾಸ್ಪಿಟಲ್ ಇಂದಿಗ 24 ವಸಂತ ಕಾಲ ವರ್ಷಗಳ ಪೂರೈಸಿದೆ 650 ಹಾಸಿಗೆ ಗಳುಳ್ಳ ಹಾಸ್ಪಿಟಲ್ ಇದಾಗಿದೆ
1800 ಹೆಚ್ಚಿನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿ
ದ್ದಾರೆ..ಇದಿವರೆಗೂ 3.5 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗಿದೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇಂದಿಗೂ ಜನಸಾಮಾನ್ಯರಿಗೆ ಹಾಗು ಕೂಲಿ ಕಾರ್ಮಿಕರು,ಬಡವರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡಲಾಗುತ್ತಿದೆ.
ನಮ್ಮ ಕ್ಯಾನ್ಸರ್ ಹಾಸ್ಪಿಟಲ್ ಉದ್ದೇಶ ಈ ಮಾರಣಾಂತಿಕ ಮಹಾ ಮಾರಕ ಕಾಯಿಲೆಯ ವಿರು ದ್ದ ಹೋರಾಡುವುದೆ ನಮ್ಮ ಹಾಸ್ಪಿಟಲ್ ಪ್ರಮುಖ
ಉದ್ದೇಶವಾಗಿದೆ
ಬಸವತಾರಕರಾಂ ಇಂಡೋ ಅಮೇರಿಕನ್ ಕ್ಯಾನ್ಸರ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ಗೆ ಬರುವ ರೋಗಿಗಳಿಗೆ ಉತ್ತಮ ಸೇವೆಯನ್ನು ನುರಿತವೈದ್ಯರು
ಸಿಬ್ಬಂದಿಗಳು,ಸಹಾಯಕ ಸಿಬ್ಬಂದಿಗಳು ರೋಗಿಗಳ
ಜೋತೆ ಉತ್ತಮ ಭಾಂಧವ್ಯದಿಂದ ಸಹಕರಿಸುತ್ತಿರು ವ ರಾಜ್ಯಕ್ಕೆ,ಅಧಿಕಾರಿಗಳಿಗೆ,ಅಭಿಮಾನಿಗಳಿಗೆ ನನ್ನ ಹೃದಯ ಪೂರಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ .
ಇಂತಿ ನಿಮ್ಮ
ನಂದಮೂರಿ ಬಾಲಕೃಷ್ಣ.NBK.
ಹಿಂದೂಪುರ ವಿಧಾನ ಸಭಾ ಕ್ಷೇತ್ರದ ಜನಪ್ರೀಯ,ಜನನಾಯಕ ,ಚಲನಚಿತ್ರ ನಟರು,