ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಕಾರ್ಯನಿರ್ವಾಹಕ ಅಧಿಕಾರಿ C S ಶ್ರೀನಾಥ
ಗೌಡ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಕಾರ್ಯನಿರ್ವಾಹಕ ಅಧಿಕಾರಿ C S ಶ್ರೀನಾಥ
ಗೌಡ , ಸಾವಕನಹಳ್ಳಿ  ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಾಲೋನಿಯ ಸ್ಥಳ ಭೇಟಿ

ಅಧಿಕಾರಿಗಳು ದೇವನಹಳ್ಳಿ ತಾಲ್ಲೂಕು ಬೆಂಗ
ಳೂರು ಗ್ರಾಮಾಂತರ ಜಿಲ್ಲೆ ರವರು ಬಿದಲೂರು ಗ್ರಾಮ ಪಂಚಾಯಿತಿಯ ಸಾವಕನಹಳ್ಳಿ 
ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಾಲೋನಿಯ ಸ್ಥಳ ಭೇಟಿ ಮಾಡಿ ಹೈ ಮಾಸ್ಕ್ ವಿದ್ಯುತ್ ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿ
ರುವುದು. ಮತ್ತು ಅಳವಡಿಸಿರುವುದರ ಪರಿಶೀ
ಲನೆ ಮಾಡಿದರು. 

ಕಾಲೋನಿ ಜನರಿಗೆಕುಡಿಯುವ ನೀರಿನವ್ಯವಸ್ಥೆ
ಕುರಿತು ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸರ್ವ ಋತು ಸಂಪರ್ಕ ರಸ್ತೆ ಬಿದಲೂರು ನಿಂದ ಬೈಪಾಸ್ ರಸ್ತೆ ವರೆಗೆ ಅಭಿವೃದ್ಧಿ ಪಡಿಸುವ ಸಂಬಂಧಿಸಿದಂತೆ  ತಾಂತ್ರಿಕ ಅಭಿಯಂತರಿಗೆ ಸೂಚನೆ ನೀಡಿದರು.

JJM ಅಡಿ ಪ್ರಗತಿಯಲ್ಲಿರುವ ಮನೆ ಮನೆಗೆ ಗಂಗೆ ಕುಡಿಯುವ ನೀರಿನನಲ್ಲಿ ಸಂಪರ್ಕಮಾಡಿ
ರುವುದರ  ಕುರಿತು ಪರಿಶೀಲನೆ ಮಾಡಿದರು.

ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ಸ್ವಚ್ಚತೆಯನ್ನು ಕಾಪಡಲಿಕ್ಕೆ ಅಭಿವೃದ್ಧಿ ಅಧಿಕಾ
ರಿ ಮತ್ತು ಕಾರ್ಯದರ್ಶಿ ಯವರಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಬಿದ್ದಲೂರು ಗ್ರಾಮ ಪಂಚಾ
ಯಿತಿ ಅಭಿವೃದ್ಧಿ ಅಧಿಕಾರಿ  ಸಿದ್ದರಾಜು.ಬಿಲ್ಲ್
ಕಲೆಕ್ಟರ್ ಬಾಬು,ಪಂಚಾಯಿತಿ  ಸದಸ್ಯರು ಪಂಚಾಯಿತಿ ಸಿಬ್ಬಂದಿ ಉಪಸ್ಥಿತಿ ಇದ್ದರು.

About The Author

Leave a Reply

Your email address will not be published. Required fields are marked *

You may have missed