ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ) ಎಂದು ಮರು ನಾಮಕರಣ ಮಾಡುವಂತೆ ಕೋರುತ್ತಿದ್ದೇನೆ;-ಸಾಮಾಜಿಕ ಹೋರಾಟಗಾರ ಬಳ್ಳಾರಿ ಮೇಕಲ ಈಶ್ವರ್ ರೆಡ್ಡಿ‌

ಬಳ್ಳಾರಿ ನಗರದಲ್ಲಿ VIMS( ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ) ಅನ್ನು BIMS
( ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ) ಎಂದು ಮರು ನಾಮಕರಣ ಮಾಡುವಂತೆ ಕೋರುತ್ತೇ
ವೆ . ಏಕೆ ಎಂಬುದನ್ನು ಈ ವಿಡಿಯೋ ನೋಡಿ ,
           
ಬಳ್ಳಾರಿ ನಗರದ ಜನಕ್ಕೆ ನಿಜವಾಗಲೂ
ಅಭಿಮಾನಿದಲ್ಲಿ ಈ ವಿಡಿಯೋ ನೋಡಿ ತಮ್ಮ ತಮ್ಮ ಗುಂಪುಗಳಲ್ಲಿ ಶೇರ್ ಮಾಡಿ ಅಭಿಮಾನ ಇಲ್ಲದಿದ್ದಲ್ಲಿ ಯಾರು ಶೇರ್ ಮಾಡಾಕ ಹೋಗ
ಬೇಡಿ ಇದು ಬಳ್ಳಾರಿ ಮೇಲೆ ಇರುವ ಅಭಿಮಾ
ನದ ಪ್ರಶ್ನೆ.
               
ಬಳ್ಳಾರಿ ನಗರ ಮಹಾನಗರ ಪಾಲಿಗೆ ಮಹಾ ಪೌರುರಾದ ಕುಮಾರಿ ಡಿ ತ್ರಿವೇಣಿ ಅವರಿಗೆ ನಗರದಲ್ಲಿ ಒತ್ತುವರೆ ಆದ ಮತ್ತು ಅಭಿವೃದ್ಧಿ
ಯಾಗದೆ ಹಾಗೆ ಉಳಿದಂತ ಉದ್ಯಾನವನಗಳ,
ನಮೂನೆ 2 ಇನ್ನಿತರ ಸಮಸ್ಯೆಗಳ ಬಗ್ಗೆ ವಿವರ
ವಾಗಿ ಮಾಹಿತಿ ನೀಡಿದ್ದೇವೆ ಈ ವಿಡಿಯೋ ನೋಡಿ ತಮ್ಮ ಗುಂಪುಗಳಲ್ಲಿ ಶೇರ್ ಮಾಡಿ.

,

ಇಂತಿ, ಸಾಮಾಜಿಕ ಹೋರಾಟಗಾರರು ಬಳ್ಳಾರಿ
ಮೇಕಲ ಈಶ್ವರ್ ರೆಡ್ಡಿ PH:9731526893,
9739635996.

About The Author

Leave a Reply

Your email address will not be published. Required fields are marked *

You may have missed