ಪಕ್ಷಾತೀತವಾದ ಬೆಂಬಲವಿರುವುದರಿಂದ ನಮ್ಮ ಸರ್ಕಾರ ಒಳ ಮೀಸಲಾತಿಯನ್ನು ಅನುಷ್ಠಾನ ಮಾಡಿಯೇ ತೀರುತ್ತೇವೆ ಆಹಾರ ಸಚಿವ ಕೆಹೆಚ್ ಮುನಿಯಪ್ಪ.
ಹಂತ ಹಂತವಾಗಿ ವರದಿ ಪಡೆದು ಕಾನೂನು ತೊಡಕು ಅಗದೇ ಇರುವ ಆಗೆ ನೋಡಿ ಕೂಡಲೇ ಜಾರಿಗೊಳಿಸುತ್ತೇವೆ.ಬೆಳಗಾವಿಯ ಮಾಲಿನಿ ಗ್ರೌಂಡ್ ನಲ್ಲಿ ನಡೆದ ಸಮಾವೇಶದಲ್ಲಿ ಮಾನ್ಯ ಆಹಾರ ಸಚಿವರಾದ...