ಮಾನ್ಯರೆ / ಬಂಧುಗಳೇ / ಸ್ನೇಹಿತರೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ 2 ವರ್ಷ ITI ಎಲೆಕ್ಟ್ರಾನಿಕ್ಸ್ (ಮಾತ್ರ) ವ್ಯಾಸಂಗ ಮಾಡಲು ಬಯಸುವ 2 (1+1) ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ.
1) 2 ವರ್ಷ ವಿದ್ಯಾಭ್ಯಾಸ - ಉಚಿತ2) ಊಟ ಮತ್ತು ವಸತಿ - ಉಚಿತ3) ನಂತರ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿಕಡಲಾಗುತ್ತದೆ.........ನಿಭಂದನೆಗಳು :1) ಕರ್ನಾಟಕದ ಅಭ್ಯರ್ಥಿ ಆಗಿರಬೇಕು2)...